'ಟಗರು-2' ಸಿನಿಮಾದ ಬಗ್ಗೆಯೂ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿದೆ. 'ಟಗರು-2' ಬರುತ್ತೆ ಅಂತ ಮೊದಲಿನಿಂದಲೂ ಹೇಳಲಾಗಿದೆ. ಆದ್ರೆ, ಸದ್ಯಕ್ಕೆ ಕೇಳಿ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, 'ಟಗರು' ಮುಂದುವರೆದ ಭಾಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳಲಿದ್ದಾರಂತೆ. <br /> <br /> According to sources, challenging star Darshan and Shiva rajkumar may share screen in Tagaru 2. Tagaru movie has released on february 23rd. the movie is directed by duniya soori.